News

ದೇಶದಲ್ಲಿನ ಪ್ರಮುಖ ನದಿಗಳು ವಿವಿಧ ರಾಜ್ಯಗಳನ್ನು ಹಾದು ಸಮುದ್ರ ಸೇರುತ್ತವೆ. ನದಿ ಪಾತ್ರದ ಇಕ್ಕೆಲಗಳ ಜನರಿಗೆ ಈ ನದಿಗಳ ನೀರೇ ಜೀವಜಲ. ಕೃಷಿ ಚಟುವಟಿಕೆಗಳಿಗೂ ರೈತರು ಈ ನದಿಗಳ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಬಹು ರಾಜ್ಯಗಳನ್ನು ಹಾದುಹೋಗು ...