News

ನವದೆಹಲಿ, ಜು.24:- ಪ್ರಪಂಚದಾದ್ಯಂತ ಶೇ. 100 ಸಾಕ್ಷರತಾ ದರ ಹೊಂದಿರುವ ದೇಶಗಳಿವೆ. ಆದರೆ 50% ಕ್ಕಿಂತ ಕಡಿಮೆ ಸಾಕ್ಷರತಾ ದರ ಹೊಂದಿರುವ ದೇಶಗಳು ಇವೆ.ಈ ದೇಶಗಳ ಬಗ್ಗೆ ಹೇಳುವುದಾದರೆ, ಈ ದೇಶಗಳು ತಮ್ಮ ಆರ್ಥಿಕ ಬಿಕ್ಕಟ್ಟು, ಬಡತನ, ಅಸಮರ್ಪಕ ಶೈಕ ...
ಮೆಲ್ಬೋರ್ನ್, ಜು.24- ಆಸ್ಟ್ರೇಲಿಯಾದ ಬೊರೋನಿಯಾದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ. ಈ ದೇವಸ್ಥಾನವು ...
ನವದೆಹಲಿ,ಜು.24:- ಇಸ್ರೇಲಿ ದಾಳಿಯ ನಂತರ, ಇರಾನ್‍ನಲ್ಲಿ ಗಂಭೀರ ನೀರಿನ ಬಿಕ್ಕಟ್ಟು ಎದುರಾಗಿದೆ. ಇದಕ್ಕಾಗಿ, ಮಸೌದ್ ಪೆಜೆಶ್ಕಿಯಾನ್ ಸರ್ಕಾರವು ಪ್ರತಿ ವ್ಯಕ್ತಿಗೆ 130 ಲೀಟರ್ ನೀರನ್ನು ಒದಗಿಸುವಂತೆ ಆದೇಶ ಹೊರಡಿಸಿದೆ ಮತ್ತು ಇದಕ್ಕಿಂತ ಹೆಚ್ಚಿ ...
ಪುತ್ತೂರು: ಹುಟ್ಟಿದ ಮಗುವಿಗೆ ತಂದೆ ತಾಯಿಯ ಪ್ರೀತಿ ದೊರೆಯಬೇಕು. ಅದಕ್ಕಾಗಿ ಅವರಿಬ್ಬರೂ ಒಂದಾಗಬೇಕು. ಜೀವನದಲ್ಲಿ ಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅದನ್ನು ಮೀರಿನಿಂತವ ಮನುಷ್ಯನೇ ಅಲ್ಲ. ಇಲ್ಲಿ ಆ ಎರಡು ಮನಸುಗಳನ್ನು ಒಂದು ಮಾಡುವುದು ಅಗತ್ ...
ಸುಳ್ಯ:ಕೋಲ್ಚಾರಿನಿಂದ ಸುಳ್ಯಕ್ಕೆ ಬರುತ್ತಿದ್ದ ಕಾರೊಂದು ಕುಂಭಕೋಡು ಎಂಬಲ್ಲಿ ಬರೆಗೆ ಗುದ್ದಿ ಕಾರು ಜಖಂಗೊಂಡ ಘಟನೆ ಮಂಗಳವಾರ ನಡೆದಿದೆ.ಕೋಲ್ಚಾರಿನ ಯುವ ಮುಖಂಡ ಪ್ರದೀಪ್ ಕೊಲ್ಲರಮೂಲೆಯವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಕುಂಭಕೋಡು ಬಳಿ ಬರು ...
ಮೂಡುಬಿದಿರೆ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಮತ್ತು ಸಾಧನೆಯ ಮೂಲಕ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದಾರೆ. ಇಂತಹ ಸೇವೆ, ಸಾಧನೆಗಳು ನಿರಂತರ ಮುಂದುವರಿಯಲಿ ಎಂದು ಭಾರತೀಯ ಜೈನ್ ಮಿಲನ್ ಉಪಾಧ್ಯಕ್ಷೆಯೂ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ...
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು ಕೃಷಿಕರು ಆತಂಕ ಪಡುವಂತಹ ವಾತಾವರಣವಿದ್ದು ಕಾಡಾನೆಗಳನ್ನು ಕ್ರಮ ಕೈಗೊಳ್ಳಬೇಕು, ಎಂದು ಒತ್ತಾಯಿಸಿ ಕರ್ನಾಟಕ ಸಿರೋ ಮಲಬಾರ್ ಅಸೋಸಿಯೇಶನ್ (ಕೆಎಸ್‌ಎಂಸಿ ...
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.23: ಕಳೆದ ಕೆಲ ದಿನಗಳಿಂದ ನಡೆದ ಬೆಳವಣಿಗೆಗಳ ನಿರೀಕ್ಷೆಯಂತೆ ಕೊಪ್ಪಳದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರನ್ನು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘ ...
(ಸಂಜೆವಾಣಿ ವಾರ್ತೆ)ಬಳ್ಳಾರಿ, ಜು.23:  ಅಲ್ಲೀಪುರ  ಮಹಾದೇವ ತಾತ ನವರ ಶಿಷ್ಯರು ಹಾಗೂ ಶ್ರೀ ಸದ್ಗುರು ಮಹಾದೇವ ತಾತನ ಮಠದ ಆಡಳಿತ ಮಂಡಳಿಯ ಸದಸ್ಯಸಿಹೆಚ್ಎಂ ಬಸವರಾಜ(90) ಇಂದು ಬೆಳಗಿನ‌ಜಾವ ನಿಧನ ಹೊಂದಿದ್ದಾರೆ.ನಗರದ ಹೀರದ ಸುಗಮ  ಶಾಲೆಯ ಶಿಕ್ಷಕ ...
ಸಂಜೆವಾಣಿ ನ್ಯೂಸ್ಮೈಸೂರು,ಜು.23:- ದೇಶದಲ್ಲಿ ಶೇ.3ರಷ್ಟು ಜನ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಡುವುದು ಸರ್ಕಾರಗಳ ಆದ್ಯ ಕರ್ತವ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷೆ, ಲೈಂಗಿಕ ಲಿಂಗತ್ವ ಅಲ ...
ಸಂಜೆವಾಣಿ ನ್ಯೂಸ್ಮೈಸೂರು,ಜು.23:- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಸಿಆರ್‍ಇಸಿ)ದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೆÇಲೀಸ್ ಅಧಿಕಾರಿಗಳಿಗೆ ತನಿಖಾ ಸಂದರ್ಭದಲ್ಲಿ ಒದಗಿ ಬರಬಹುದಾದ ಹಲವಾರು ಸವಾಲುಗಳನ್ನು ಎದುರಿಸಿ, ಪರಿಣಾಮಕಾರಿ ತನಿಖೆ ನ ...
ಸಂಜೆವಾಣಿ ನ್ಯೂಸ್ಮೈಸೂರು,ಜು.23:- ಒಬ್ಬರಿಗೊಬ್ಬರೂ ಸ್ಪರ್ದೆಗಿಳಿದು ಹಗ್ಗ ಹಿಡಿದೆಳೆದು ತಮ್ಮ ತಂಡ ಗೆದ್ದು ಕೂಗಿ ಸಂಭ್ರಮಿಸುತ್ತಿದ್ದು ಒಂದೆಡೆಯಾದರೆ ...